E Shram Card Registration Online 2026: ಇ-ಶ್ರಮ್ ಕಾರ್ಡ್ ನೋಂದಣಿ ಹೇಗೆ ಮಾಡುವುದು?

E Shram Card Registration Online 2026 Kannada – ಇ-ಶ್ರಮ್ ಕಾರ್ಡ್ ನೋಂದಣಿ ಹೇಗೆ ಮಾಡುವುದು

E Shram Card Registration Online 2026: ಇ-ಶ್ರಮ್ ಕಾರ್ಡ್ ನೋಂದಣಿ ಹೇಗೆ ಮಾಡುವುದು? ಸಂಪೂರ್ಣ ಮಾಹಿತಿ ಭಾರತ ಸರ್ಕಾರವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಾಹಿತಿಯನ್ನು ಒಂದೇ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ದಾಖಲಿಸಲು e-Shram Portal ಅನ್ನು ಆರಂಭಿಸಿದೆ. ಕಟ್ಟಡ ಕಾರ್ಮಿಕರು, ಕೃಷಿ ಕಾರ್ಮಿಕರು, ಮನೆಕೆಲಸದವರು, ಬೀದಿ ವ್ಯಾಪಾರಿಗಳು, ಚಾಲಕರು, ಡೆಲಿವರಿ ಕೆಲಸಗಾರರು ಹಾಗೂ ದಿನಗೂಲಿ ಕಾರ್ಮಿಕರು ಸೇರಿದಂತೆ ಹಲವು ಅಸಂಘಟಿತ ವಲಯದ ಕಾರ್ಮಿಕರು ಅರ್ಹತೆ ಇದ್ದಲ್ಲಿ ಇ-ಶ್ರಮ್ ನೋಂದಣಿ ಮಾಡಿಕೊಳ್ಳಬಹುದು. E Shram Card … Read more